Congress leaders slam BJP, JDS for targeting Karnataka CM, wife, 22/07/2025
Congress leaders slam BJP, JDS for targeting Karnataka CM, wife
https://www.newindianexpress.com/states/karnataka/2025/Jul/22/congress-leaders-slam-bjp-jds-for-targeting-karnataka-cm-wife
Happy Birthday to AICC President, Honorable MP and Senior Mutsadi Politician Mr. Mallikarjuna Kharge, 22/07/2025
ಎಐಸಿಸಿ ಅಧ್ಯಕ್ಷರು, ಮಾನ್ಯ ಸಂಸದರು ಹಾಗೂ ಹಿರಿಯ ಮುತ್ಸದಿ ರಾಜಕಾರಣಿ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

Vice President of Sri Adichunchanagiri Mahasansthan Mutt Happy Birthday to Annadasohi, Education Saint, Most Reverend Sri Sri Dr. Nirmalanandanath Mahaswamiji, 21/07/2025
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಅನ್ನದಾಸೋಹಿ, ಶಿಕ್ಷಣ ಸಂತ, ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮಿಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

Various bridges and roads were inaugurated in Halugunda, Chambebellur and Chamiala village panchayat of Virajpet assembly constituency, 21/07/2025
ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಹಾಲುಗುಂದ,ಚಂಬೆಬೆಳ್ಳೂರು ಹಾಗೂ ಚಾಮಿಯಾಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಯಲ್ಲಿ ವಿವಿಧ ಸೇತುವೆ ಹಾಗೂ ರಸ್ತೆಗಳ ಉದ್ಘಾಟನೆಯನ್ನು ಲೋಕಾರ್ಪಣೆ ಮಾಡಲಾಯಿತು

Welding kit was distributed to eligible workers through Karnataka State Government building and other construction workers welfare board, 20/07/2025
ಕರ್ನಾಟಕ ರಾಜ್ಯ ಸರ್ಕಾರದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖಾಂತರ ಅರ್ಹ ಕಾರ್ಮಿಕರಿಗೆ ವೆಲ್ಡಿಂಗ್ ಕಿಟ್ ವಿತರಿಸಲಾಯಿತು
