With the continuous effort and determination to bring them to the main channel of society seeking the growth of all tribes who have nurtured and nurtured the culture of the country. Happy World Tribal Day, 10/08/2025

ದೇಶದ ಸಂಸ್ಕೃತಿಯನ್ನು ಪೋಷಿಸುತ್ತಾ ಬೆಳೆಸಿಕೊಂಡು ಬಂದಿರುವ ಎಲ್ಲಾ ಬುಡಕಟ್ಟು ಜನಾಂಗದವರ ಏಳಿಗೆ ಬಯಸುತ್ತಾ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ನಿರಂತರ ಪ್ರಯತ್ನ ಹಾಗೂ ಸಂಕಲ್ಪದೊಂದಿಗೆ./div>
 
 
 
 
 
 
 
 
 
 
 

Indian Youth Congress founding day. On August 9, 1960, former Prime Minister, steel woman Mrs. Indira Gandhi founded the Youth Congress to be empowered, organized, politically and socially more recognized, 10/08/2025

ಭಾರತೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನ.ಭಾರತದ ಯುವ ಜನತೆ ಸಬಲರಾಗಬೇಕು, ಸಂಘಟಿತರಾಗಬೇಕು ರಾಜಕೀಯ ಮತ್ತು ಸಾಮಾಜಿಕವಾಗಿ ಹೆಚ್ಚು ಗುರುತಿಸುವಂತಾಗಬೇಕೆಂದು, 1960 ರ ಆಗಸ್ಟ್ 9ಕ್ಕೆ, ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿಯವರು ಯುವ ಕಾಂಗ್ರೆಸ್ ಸಂಸ್ಥಾಪಿಸಿದರು./div>
 
 
 
 
 
 
 
 
 
 
 

Met Hon'ble Chief Minister Shri Siddaramaiah along with the assignment of teachers of Ashram school in Virajpet assembly constituency and requested to resolve his problems and demands., 10/08/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಶ್ರಮ ಶಾಲೆಯ ಶಿಕ್ಷಕರುಗಳ ನಿಯೋಗದ ಜೊತೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಬಗೆಹರಿಸುವಂತೆ ಮನವಿ ಮಾಡಲಾಯಿತು./div>
 
 
 
 
 
 
 
 
 
 
 

Happy Raksha Bandhan to all the people of the state. Raksha Bandhan is a symbol of friendship, cooperation and self respect. Let's all wear protection and live with friendship~cooperation~self respect. Let's move forward to protect the nation, 10/08/2025

ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ರಕ್ಷಾ ಬಂಧನವು, ಸ್ನೇಹದ, ಸಹಕಾರದ ಹಾಗೂ ಸ್ವಾಭಿಮಾನದ ಸಂಕೇತ .ಎಲ್ಲರೂ ರಕ್ಷೆಯನ್ನು ಧರಿಸೋಣ ಸ್ನೇಹ~ಸಹಕಾರ~ಸ್ವಾಭಿಮಾನದಿಂದ ಬಾಳೋಣ.ರಾಷ್ಟ್ರ ರಕ್ಷಣೆಗೆ ಮುಂದಾಗೋಣ../div>
 
 
 
 
 
 
 
 
 
 
 

The brave politician the state has seen is a straight, accurate and very clear personality, my father Late Sri A who made the name of Kodagu shine all over the state. Remembering K Subbaiah on his birthday, my devotional salute to him, 10/08/2025

ರಾಜ್ಯ ಕಂಡ ಧೀಮಂತ ರಾಜಕಾರಣಿ ನೇರ, ನಿಖರ ಹಾಗೂ ಅತ್ಯಂತ ಸ್ಪಷ್ಟ ದೂರ ದೃಷ್ಟಿಯನ್ನು ಹೊಂದಿದ್ದ ಅಪರೂಪದ ವ್ಯಕ್ತಿತ್ವ, ರಾಜ್ಯದೆಲ್ಲೆಡೆ ಕೊಡಗಿನ ಹೆಸರು ಪ್ರಜ್ವಲಿಸಿ ಪಸರಿಸುವಂತೆ ಮಾಡಿದ ನನ್ನ ತಂದೆಯವರಾದ ದಿವಂಗತ ಶ್ರೀ ಎ.ಕೆ ಸುಬ್ಬಯ್ಯ ರವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಾ ಅವರಿಗೆ ನನ್ನ ಭಕ್ತಿ ಪೂರ್ವಕ ನಮನಗಳು.../div>