Land pooja was conducted for Kothur road works in Kanur village of Ponnampete taluk, 22/04/2025

ಪೊನ್ನಂಪೇಟೆ ತಾಲೂಕು ಕಾನೂರು ಗ್ರಾಮದ ಕೊತೂರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
 
img
 

Visited Chinnahadlu village in the Thithimathi region of Ponnampet Taluk, listened to the grievances of the villagers, and assured them of taking appropriate action, 22/04/2025

ಪೊನ್ನಂಪೇಟೆ ತಾಲ್ಲೂಕಿನ, ತಿತಿಮತಿ ಭಾಗದಲ್ಲಿ ಇರುವ ಚಿನಿಹಾಡ್ಲು ಹಾಡಿಗೆ ಭೇಟಿ ನೀಡಿ ಹಾಡಿಯ ಜನರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
 
img
 

Visited the Devarapura area of Virajpet assembly constituency and conducted Bhoomi Pooja for the development works, 22/04/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ದೇವರಪುರ ಭಾಗಕ್ಕೆ ಭೇಟಿ ನೀಡಿ ಈ ಭಾಗದ ಭದ್ರಗೋಳ-ಸೀಗೆತೋಡು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
 
img
 

Visited Kondangeri village and conducted Guddali pooja and inauguration program of various works and then participated in the Urs ceremony, 22/04/2025

ಕೊಂಡಂಗೇರಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಬಳಿಕ ಉರುಸ್ ಸಮಾರಂಭದಲ್ಲಿ ಭಾಗವಹಿಸಲಾಯಿತು.
 
img
 

The auspicious occasion of inauguration of the development work of Ammathi-Palibetta road, 22/04/2025

ಅಮ್ಮತ್ತಿ-ಪಾಲಿಬೆಟ್ಟ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶುಭ ಸಂದರ್ಭ.
 
img