I met the residents of Nehru Colony in Tithimati and listened to their grievances., 31/03/2023
ತಿತಿಮತಿಯ ನೆಹರೂ ಕಾಲೋನಿ ನಿವಾಸಿಗಳನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ಆಲಿಸಿದೆನು.
I met the residents of Nehru Colony in Tithimati and listened to their grievances.

My respectful obeisances to Indian Army commander, and renowned leader General K.S.Thimmaiah on his Birth anniversary, 31/03/2023
ಭಾರತದ ಖ್ಯಾತ ದಂಡ ನಾಯಕ, ಭಾರತೀಯ ಸೇನೆಯನ್ನು ಸಮರ್ಥವಾಗಿ ಮುನ್ನಡೆಸಿದ ಜನರಲ್ ಕೆ. ಎಸ್. ತಿಮ್ಮಯ್ಯ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.
My respectful obeisances to Indian Army commander, and renowned leader General K.S.Thimmaiah on his Birth anniversary.

Visited Sri. Muttappa temple at Arasunagar, Virajpet, 29/03/2023
ವಿರಾಜಪೇಟೆಯ ಅರಸುನಗರದ ಶ್ರೀ. ಮುತ್ತಪ್ಪ ದೇವಸ್ಥಾನಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡೆನು. ಹಾಗೆಯೇ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದೆನು.
I visited Sri. Muttappa temple at Arasunagar, Virajpet along with party leaders, workers and I sought the God's blessings. I also prayed for the well-being of the people of the constituency.

At Hudikeri, I held a meeting with Mahadeva Yuvaka Sangha and discussed youth empowerment and social works, 29/03/2023
ಹುದಿಕೇರಿಯಲ್ಲಿ ಮಹಾದೇವ ಯುವಕ ಸಂಘದವರೊಂದಿಗೆ ಸಭೆ ನಡೆಸಿ ಯುವಸಬಲೀಕರಣ ಹಾಗೂ ಸಾಮಾಜಿಕ ಕೆಲಸಗಳ ಬಗ್ಗೆ ಚರ್ಚಿಸಿದೆನು.
At Hudikeri, I held a meeting with Mahadeva Yuvaka Sangha and discussed youth empowerment and social works.


Excited to have been a guest at the closing ceremony of the "Gonikoppa Premier League" cricket tournament, 28/03/2023
"ಗೋಣಿಕೊಪ್ಪ ಪ್ರೀಮಿಯರ್ ಲೀಗ್" ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಎಲ್ಲ ತಂಡಗಳಿಗೆ ಶುಭ ಹಾರೈಸಿದೆನು.
Excited to have been a guest at the closing ceremony of the "Gonikoppa Premier League" cricket tournament! Sending my best wishes to all the teams.
