Rs.3 lakh grant for Gowda Samaj, 17/01/2023

Rs.3 lakh grant for Gowda Samaj. ಭಾಗಮಂಡಲ ಗೌಡ ಸಮಾಜಕ್ಕೆ ರೂ.3 ಲಕ್ಷ ಅನುದಾನ
 
ನನ್ನ ಮನವಿಯನ್ನು ಮನ್ನಿಸಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ನಾಗರಾಜ ಯಾದವ್ ಅವರು ಭಾಗಮಂಡಲದ ಗೌಡ ಸಮಾಜಕ್ಕೆ ಮೂರು ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆ ವೈಯಕ್ತಿಕವಾಗಿ ನನ್ನ ಕಡೆಯಿಂದ ಕೈಲಾದ ಕೊಡುಗೆಯನ್ನು ಸಮಾಜಕ್ಕೆ ಹಸ್ತಾಂತರಿಸಲಾಗಿದೆ.
 
ಸಮಾಜದ ಭವನ ನಿರ್ಮಾಣ ಹಂತದಲ್ಲಿದ್ದು ಅಲ್ಲಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಮಾಜದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿರುವ ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದೆ. ನಿರ್ಮಾಣ ಕಾರ್ಯ ಬೇಗ ಪೂರ್ಣಗೊಳ್ಳಲಿ ಎಂದು ಹಾರೈಸಿದೆ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Visit to the construction site of Sri Ram Mandir at Bhagmandala, 16/01/2023

Visit to the construction site of Sri Ram Mandir at Bhagmandala. ಭಾಗಮಂಡಲದ ಶ್ರೀ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ
 
ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ಸ್ಥಳಕ್ಕೆ ಭೇಟಿ ನೀಡಿ ದೇವಸ್ಥಾನದ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರ ಜೊತೆ ನಿರ್ಮಾಣ ಕಾರ್ಯದ ಬಗ್ಗೆ ಚರ್ಚಿಸಿದೆ. ದೇವಸ್ಥಾನದ ನಿರ್ಮಾಣಕ್ಕೆ ಇರುವ ಅಗತ್ಯಗಳನ್ನು ತಿಳಿದುಕೊಂಡು ನನ್ನ ಕೈಲಾದ ಸಣ್ಣ ಸಹಾಯವನ್ನು ಮಾಡಿದ್ದೇನೆ.
 
ಆದಷ್ಟು ಬೇಗ ಮಂದಿರದ ನಿರ್ಮಾಣ ಪೂರ್ಣಗೊಂಡು ಭಕ್ತಾದಿಗಳಿಗೆ ತೆರೆಯಲಿ ಎಂದು ಹಾರೈಸಿ ದೇವರಲ್ಲಿ ಬೇಡಿಕೊಂಡೆ. ಸುಂದರವಾದ ದೇವಸ್ಥಾನದ ನಿರ್ಮಾಣಕ್ಕೆ ಮುಂದಾಗಿರುವ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರಿಗೆ ಅಭಿನಂದನೆಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Happy Makar Sankranti, 14/01/2023

Happy Makar Sankranti. ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡುತ್ತಾ, ಸುಗ್ಗಿಯ ಈ ಸಂಭ್ರಮವನ್ನು ಸಡಗರದಿಂದ ಆಚರಿಸೋಣ. ಸೂರ್ಯ ದೇವನು ನಮಗೆಲ್ಲ ನವ ಚೈತನ್ಯ ತುಂಬಲಿ ಎಂದು ಹಾರೈಸುತ್ತೇನೆ.
 
#HappySankranti #HappyMakarSankranti2023 #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Helping hand to fire mishap victim, 13/01/2023

Helping hand to fire mishap victim. ಬೆಂಕಿ ಅವಘಡ ಸಂತ್ರಸ್ತರ ಭೇಟಿ ಮತ್ತು ಪರಿಶೀಲನೆ
 
ಕೆಲ ದಿನಗಳ ಹಿಂದೆ ಗೋಣಿಕೊಪ್ಪಲು ಮುಖ್ಯರಸ್ತೆಯಲ್ಲಿ ಬೈರು ಪೈಂಟ್ಸ್ ಅಂಗಡಿ ಬೆಂಕಿಗೆ ಆಹುತಿಯಾದ ವಿಷಯ ತಿಳಿದು ಅಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಂತರ ಸಂತ್ರಸ್ತರ ಮನೆಗೆ ಭೇಟಿಕೊಟ್ಟು ಅವರಿಗೆ ಸಾಂತ್ವನ ಹೇಳಿ ಅವರಿಗೆ ಕಾನೂನು ರೀತಿ ಸಿಗಬಹುದಾದ ಪರಿಹಾರದ ಬಗ್ಗೆ ಪರಿಶೀಲಿಸಿದೆ.. ಈ ರೀತಿಯ ಬೆಂಕಿ ಅವಘಡಗಳನ್ನು ತಡೆಯಲು ಮತ್ತು ಹಾನಿಯನ್ನು ತಗ್ಗಿಸಲು ಸ್ಥಳೀಯ ಆಡಳಿತ ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಆಡಳಿತ ಸುಧಾರಣೆ ಕೂಡ ಇಲ್ಲಿ ಅತ್ಯಂತ ಪ್ರಮುಖ ವಿಷಯವಾಗಿದೆ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Advocate General Cricket tournament 2023, 11/01/2023

Participated in the Advocate General Cricket tournament 2023. An event that fostered camaraderie between the judges, senior advocates, Bar association, Media and government counsels. The best team won. The organisers were very kind to award me with the player of the tournament. A day well spent in excellent company.
 
 
img