Congratulations to Samruddh Hegde on being appointed as the new Vice President of the Legal Cell of Karnataka Youth Congress, 18/06/2025

ಕರ್ನಾಟಕ ಯುವ ಕಾಂಗ್ರೆಸ್ಸಿನ ಕಾನೂನು ಘಟಕದ ನೂತನ ಸಹ ಅಧ್ಯಕ್ಷರಾಗಿ ಆಯ್ಕೆಯಾದ ಸಮೃದ್ ಹೆಗ್ಡೆ ಅವರಿಗೆ ಶುಭ ಕೋರಲಾಯಿತು.
 
img
 

A special meeting was held with the Honorable Karnataka State Minister for Housing and Minority Welfare, Zameer Ahmad Khan, along with the minority leaders of the Virajpet constituency, 18/06/2025

ವಿರಾಜಪೇಟೆ ಕ್ಷೇತ್ರದ ಅಲ್ಪಸಂಖ್ಯಾತರ ಮುಖಂಡರೊಂದಿಗೆ ಕರ್ನಾಟಕ ರಾಜ್ಯ ಸರಕಾರದ ವಸತಿ ಮತ್ತು ಅಲ್ಪಸಂಖ್ಯಾತರ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿ ವಿಶೇಷ ಸಭೆ ನಡೆಸಲಾಯಿತು.
 
img
 

On the occasion of participating in the World Environment Day celebration held today under the joint auspices of the KFD and KSPCB, 17/06/2025

ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಂಟಿ ಆಶ್ರಯದಲ್ಲಿ ಇಂದು ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.
 
img
 

I congratulated Mr. Sharath Chandra (IPS), who met me at my Vidhana Soudha office after taking charge as the new Principal Secretary of the Home Department, Government of Karnataka, 17/06/2025

ಕರ್ನಾಟಕ ರಾಜ್ಯ ಸರಕಾರದ ಗೃಹ ಇಲಾಖೆಯ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ನನ್ನ ವಿಧಾನಸೌಧ ಕಚೇರಿಯಲ್ಲಿ ಭೇಟಿಯಾದ ಶ್ರೀ ಶರತ್ ಚಂದ್ರ (ಐಪಿಎಸ್) ಅವರಿಗೆ ಶುಭ ಕೋರಿದೆ.
 
img
 

C. Vamshi Krishna, the Joint Commissioner of Police for Bengaluru West Division, paid a visit to the Vidhana Soudha office., 17/06/2025

ಬೆಂಗಳೂರು ನಗರ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಸಿ. ವಂಶಿ ಕೃಷ್ಣರವರು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿದರು.
 
img