Historical Milestone in Virajpet, 19/08/2026

ವಿರಾಜಪೇಟೆಯಲ್ಲಿ ಜರಗುವ ಐತಿಹಾಸಿಕ
ಜನೋತ್ಸವದ ಸಮಿತಿಯ ಅಧ್ಯಕ್ಷನಾಗಿ ಸದರಿ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮುಂಬರುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅಗತ್ಯ ಸಲಹೆ ಸೂಚನೆಯನ್ನು ನೀಡಿದ ಸಂದರ್ಭ.