Visited Virajpet Government Hospital and inquired about the health of Mundyolanda Janaki Appiah, who was injured in a forest attack near Chelawar in Cheyyandane on Wednesday morning, 22/06/2023

ಚೆಯ್ಯಂಡಾಣೆಯ ಚೇಲಾವರ ಬಳಿ ಬುಧವಾರ ಬೆಳಗ್ಗೆ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದ್ದು ಮುಂಡ್ಯೋಳಂಡ ಜಾನಕಿ ಅಪ್ಪಯ್ಯ ಗಾಯಗೊಂಡಿದ್ದಾರೆ. ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದೆ. ಹಾಗೂ ಆಸ್ಪತ್ರೆಯ ಮುಖ್ಯ ಅಧಿಕಾರಿ ಮತ್ತು ಇತರೆ ಸಿಬ್ಬಂದಿಗಳೊಂದಿಗೆ ಚರ್ಚೆ ಮಾಡಿ ಅಲ್ಲಿಯ ಕುಂದುಕೊರತೆಗಳನ್ನ ಶೀಘ್ರವೇ ಪರಿಹರಿಸಲು ಸೂಚನೆ ನೀಡಲಾಯಿತು.
 
Mundyolanda Janaki Appiah was injured in a forest attack on a woman near Chelawar in Cheyyandane on Wednesday morning. Visited Virajpet Government Hospital and inquired about the health of the injured. And after discussing with the chief officer and other staff of the hospital, instructions were given to resolve the grievances there soon.
 
 
 

Opening of the Virajpet MLA office, 21/06/2023

ಇಂದು ವಿರಾಜಪೇಟೆಯಲ್ಲಿ ಶಾಸಕರ ಕಛೇರಿಯನ್ನು ಉದ್ಘಾಟನೆ ಮಾಡಲಾಯಿತು.
 
Opening of the Virajpet MLA office
 
 
 

Happy International Day of Yoga, 21/06/2023

ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು!
 
Happy International Day of Yoga!
 
 
img
 

A visit to Hosur, Chennayanakote and Maldare Panchayat, 20/06/2023

ಹೊಸೂರು, ಚೆನ್ನಯ್ಯನ ಕೋಟೆ ಮತ್ತು ಮಾಲ್ದಾರೆ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭ
 
A visit to Hosur, Chennayanakote and Maldare Panchayat
 
 
 

A visit to Kodira Ainmane, 20/06/2023

ಕೊಡೀರ ಐನ್ ಮನೆಗೆ ಭೇಟಿ ನೀಡಿದ ಸಂದರ್ಭ
 
A visit to Kodira Ainmane