Wishing all my Muslim brothers and sisters a happy Eid-Ul-Adha, 29/06/2023
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು!
Wishing all my Muslim brothers and sisters a happy Eid-Ul-Adha

Happy Kempegowda Jayanti, 27/06/2023
ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು!
Happy Kempegowda Jayanti!

I am very grateful to my (Ajjikuttira) family for honoring me, 26/06/2023
ಅಜ್ಜಿಕುಟ್ಟೀರ ಕುಟುಂಬದ ಈ ಆತ್ಮೀಯ ಸನ್ಮಾನಕ್ಕೆ ನಾ ಸದಾ ಚಿರಋಣಿ
I am very grateful to my (Ajjikuttira) family for honoring me.
On the occasion of participating in the meeting organized by the Kodava Samaj Union in Balugodu, 23/06/2023
ಬಾಳುಗೋಡುವಿನಲ್ಲಿ ಕೊಡವ ಸಮಾಜಗಳ ಒಕ್ಕೂಟ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
On the occasion of participating in the meeting organized by the Kodava Samaj Union in Balugodu.
Visited Virajpet Municipality today and discussed important works to be done in the town with the officers and staff, 22/06/2023
ಇಂದು ವಿರಾಜಪೇಟೆ ಪುರಸಭೆಗೆ ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪುರಸಭಾ ಎಲ್ಲ ಸದಸ್ಯರುಗಳೊಂದಿಗೆ ಪಟ್ಟಣದಲ್ಲಿ ಆಗಬೇಕಾಗಿರುವ ಪ್ರಮುಖ ಕಾಮಗಾರಿಗಳ ಬಗ್ಗೆ ಚರ್ಚಿಸಿ ಸಾರ್ವಜನಿಕರಿಗೆ ತುರ್ತಾಗಿ ಸೇವೆ ನೀಡುವ ಕುರಿತು ಸೂಚನೆ ನೀಡಲಾಯಿತು.
Visited Virajpet Municipality today and discussed important works to be done in the town with the officers and staff and all the members of the municipality and instructed to provide services to the public as soon as possible.
