While participating in the silver jubilee celebration of Napoklu Kodava society, 30/12/2024
ನಾಪೋಕ್ಲು ಕೊಡವ ಸಮಾಜದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಸಂಭ್ರಮದಲ್ಲಿ ಭಾಗವಹಿಸಿದ ಸಂದರ್ಭ.

Participated in Puttari Namme program organized by Akhila Amma Kodava Samaj and wished good luck, 29/12/2024
ಅಖಿಲ ಅಮ್ಮ ಕೊಡವ ಸಮಾಜದವರು ಆಯೋಜಿಸಿದ್ದ ಪುತ್ತರಿ ನಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

On the birth anniversary of Rashtrakavi Kuvempu, the literary sage who brought the Jnanpith and Central Sahitya Akademi awards to Kannada for the first time, I respectfully remember and honor him, 29/12/2024
ಜ್ಞಾನಪೀಠ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ರಸ ಋಷಿ'ರಾಷ್ಟ್ರಕವಿ ಕುವೆಂಪು
ಅವರ ಜನ್ಮದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ.

Even though you left us, your memory is eternal in our hearts. Remembering you today, on your birthday, 29/12/2024
ನೀವು ನಮ್ಮನ್ನಗಲಿದರೂ ನಿಮ್ಮ ನೆನಪು ನಮ್ಮ ಮನದಾಳದಲ್ಲಿ ಅಜರಾಮರ ನಿಮ್ಮ ಜನ್ಮದಿನವಾದ ಇಂದು ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ.ನಿಮ್ಮ ಚಿಂತನೆ, ನಿಮ್ಮ ಆದರ್ಶಗಳು, ನಿಮ್ಮ ದೂರ ದೃಷ್ಟಿ ನಮಗೆಲ್ಲರಿಗೂ ಮಾರ್ಗದರ್ಶನ.

140th founding day of Indian National Congress Party which started with the Indian freedom struggle and strived for the overall development of the country, 28/12/2024
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭಗೊಂಡು ದೇಶದ ಸಮಗ್ರ ವಿಕಾಸಕ್ಕಾಗಿ ಶ್ರಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 140 ನೇ ಸಂಸ್ಥಾಪನಾ ದಿನ.
