Extended best wishes at the release event of the commemorative issue 'Pinjari' organized by the Kodagu Press Club at the Madikeri Press House, 08/06/2024

ಮಡಿಕೇರಿಯ ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಮರಣ ಸಂಚಿಕೆ "ಪಿಂಜರಿ" ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
 
 
 

Inaugurated the newly opened Amala Diagnostic Center in Virajpet and wished the organization good luck, 08/06/2024

ವಿರಾಜಪೇಟೆಯಲ್ಲಿ ನೂತನವಾಗಿ ಆರಂಭವಾಗಿರುವ ಅಮಲಾ ಡೈಗ್ನಾಸ್ಟಿಕ್ ಸೆಂಟರ್ ನ್ನು ಉದ್ಘಾಟನೆ ಮಾಡಿ ಸಂಸ್ಥೆಗೆ ಶುಭ ಕೋರಿದ ಸಂದರ್ಭ.
 
 
 

On the occasion of inspecting the rehabilitation work of Kerepole flowing in Gonikoppa city, 07/06/2024

ಗೋಣಿಕೊಪ್ಪ ನಗರದಲ್ಲಿ ಹರಿಯುತ್ತಿರುವ ಕೀರೆಪೊಳೆ ಪುನಶ್ಚೇತನ ಕಾಮಗಾರಿಯ ಪರಿಶೀಲನೆ ನಡೆಸಿದ ಸಂದರ್ಭ.
 
 
 

My respectful salute to the pioneer of social justice former Chief Minister Shri D Devaraja Arasu, 06/06/2024

ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯ ಮಂತ್ರಿ ಶ್ರೀ ಡಿ ದೇವರಾಜ ಅರಸು ಅವರಿಗೆ ನನ್ನ ಗೌರವಪೂರ್ವಕ ನಮನಗಳು
 
 
img
 

Happy Environment Day to all the people of the state, 05/06/2024

ನಾಡಿನ ಸಮಸ್ತ ಜನತೆಗೆ ಪರಿಸರ ದಿನಾಚರಣೆಯ ಶುಭಾಶಯಗಳು.
 
 
img