Attended a meeting of KPCC Law, Human Rights and Right to Information Unit office bearers in the wake of Bangalore Teachers Constituency Elections, 03/02/2024

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಾಯಿತು.
 
Attended a meeting of KPCC Law, Human Rights and Right to Information Unit office bearers in the wake of Bangalore Teachers Constituency Elections.
 
 
img
img
img
 

Wished well to the athletes who participated in the district level volleyball tournament held at Pali Betta, 03/02/2024

ಪಾಲಿ ಬೆಟ್ಟದಲ್ಲಿ ನಡೆದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಲಾಯಿತು.
 
Wished well to the athletes who participated in the district level volleyball tournament held at Pali Betta.
 
 
 

Conducted the Guddali Pooja of Peraje Panchayat's Kumbalcherry-Kurnadka road, 02/02/2024

ಪೆರಾಜೆ ಪಂಚಾಯಿತಿಯ ಕುಂಬಳಚೇರಿ - ಕೂರ್ನಡ್ಕ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನ ನೆರವೇರಿಸಿ ಚಾಲನೆ ನೀಡಲಾಯಿತು.
 
Conducted the Guddali Pooja of Peraje Panchayat's Kumbalcherry-Kurnadka road.
 
 
 

Thank you very much for the kind honor given by Innovative Forum of Lady Advocates Association, 01/02/2024

ಇನ್ನೋವೇಟಿವ್ ಫೋರಂ ಆಫ್ ಲೇಡಿ ಅಡ್ವೊಕೇಟ್ಸ್ ಅಸೋಸಿಯೇಷನ್ ​​ವತಿಯಿಂದ ನೀಡಿದ ಆತ್ಮೀಯ ಸನ್ಮಾನಕ್ಕೆ ಅನಂತ ಧನ್ಯವಾದಗಳು.
 
Thank you very much for the kind honor given by Innovative Forum of Lady Advocates Association.
 
 
 

Attended a cricket tournament organized by Nalnad Shivaji Yuva Sena at Kunjila, 01/02/2024

ಕುಂಜಿಲದಲ್ಲಿ ನಾಲ್ನಾಡ್ ಶಿವಾಜಿ ಯುವ ಸೇನೆ ಅವರ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
 
Attended a cricket tournament organized by Nalnad Shivaji Yuva Sena at Kunjila.