The groundbreaking ceremony was performed for the development work of the Virajpet–Baindur road under the jurisdiction of the Public Works Department, 30/04/2025

ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿರಾಜಪೇಟೆ-ಬೈಂದೂರು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
 
img
 

Groundbreaking ceremony and inaugurating the road development work for Bellumadu Colony, 30/04/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಬೆಳ್ಳುಮಾಡು ಕಾಲೋನಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ ಸಂದರ್ಭ.
 
img
 

Salutations to Basaveshwara, the enlightened guru who spread the light of knowledge through vachanas, a proponent of equality, and a great humanist, 30/04/2025

ವಚನಗಳ ಮೂಲಕ ಜ್ಞಾನದ ಜ್ಯೋತಿ ಬೆಳಗಿದ ಅರಿವಿನ ಗುರು, ಸಮಾನತೆಯ ಹರಿಕಾರ, ಮಹಾನ್ ಮಾನವತಾವಾದಿ ಬಸವೇಶ್ವರರಿಗೆ ನನ್ನ ನಮನಗಳು.
 
img
 

On the occasion of performing the groundbreaking ceremony for the development works of the Maithadi–Mallammatti Road and the Devangere–Arameri Matha Road, 30/04/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈತಾಡಿ-ಮಲ್ಲಂಮಟ್ಟಿ ರಸ್ತೆ ಹಾಗೂ ದೇವಣಗೇರಿ-ಅರಮೇರಿ ಮಠದ ರಸ್ತೆ ಅಭಿವೃದಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಸಂದರ್ಭ.
 
img
 

Participated and conveyed best wishes at the annual celebration and felicitation program organized by the Advocates' Assoc., Bengaluru, along with the Hon. CM Shri Siddaramaiah, 29/04/2025

ವಕೀಲರ ಸಂಘ ಬೆಂಗಳೂರು ವತಿಯಿಂದ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಅವರ ಜೊತೆ ಭಾಗವಹಿಸಿ ಶುಭ ಕೋರಿದೆ.
 
img