On the occasion of distribution of equipment to specially disabled people and mobiles to Anganwadi workers at Gandhi grounds of Madikeri city, 07/07/2024

ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ವಿಶೇಷ ವಿಕಲಚೇತನರಿಗೆ ಸಾಧನ ಸಲಕರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಮಾಡಿದ ಸಂದರ್ಭ.
 
 
img
img
img
img
 

While participating in the KDP meeting held at Madikeri District Panchayat Hall, 07/07/2024

ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.
 
 
img
img
img
 

Happy National Doctor's Day to all the doctors who put their personal lives aside and work hard for the care of patients, 01/07/2024

ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಅಹರ್ನಿಶಿ ರೋಗಿಗಳ ಆರೈಕೆಗಾಗಿ ಶ್ರಮಿಸುವ ಎಲ್ಲಾ ವೈದ್ಯರುಗಳಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.
 
 
img
 

Happy Press Day to all media friends, 01/07/2024

ನಾಡಿನ ಸಮಸ್ತ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
 
 
img
 

On the occasion of inauguration of the forest festival program organized by Girijana Integrated Development Arts Institute., 29/06/2024

ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಆಯೋಜಿಸಿದ್ದ ಕಾಡುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂದರ್ಭ.