On the occasion of participating in the Kodava Sahitya Naal program held on the occasion of the 157th birth anniversary celebration of Kodava poet Appaneravanda Haridasa Appachha Kavi at Cherambane, 29/09/2024
ಚೇರಂಬಾಣೆಯಯಲ್ಲಿ ನಡೆದ ಕೊಡವರ ಆದಿಕವಿ ಹಾರದಾಸ ಅಪ್ಪನೆರವಂಡ ಅಪ್ಪಚಂಡ ರವರ 157ನೇ ಜನ್ಮೋತ್ಸವ ಆಚರಣೆ ಪ್ರಯುಕ್ತ ನಡೆದ ಕೊಡವ ಸಾಹಿತ್ಯ ನಾಳ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ
Medical Education Minister Honorable Shri Dr. Sharanaprakash Patil inaugurated the MRI scanning unit of Kodagu district hospital, 29/09/2024
ವೈದ್ಯಕೀಯ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಡಾ. ಶರಣಪ್ರಕಾಶ ಪಾಟೀಲರವರು ಕೊಡಗು ಜಿಲ್ಲಾ ಆಸ್ಪತ್ರೆಯ ಎಂ ಆರ್ ಐ ಸ್ಕ್ಯಾನಿಂಗ್ ಘಟಕವನ್ನು ಉದ್ಘಾಟಿಸಿದರು.

Participated in the Onam celebration organized by various associations in Ammati, Madikeri, Chennayanakote and Virajapete and wished good luck, 29/09/2024
ಅಮ್ಮತಿ, ಮಡಿಕೇರಿ, ಚೆನ್ನಯನಕೋಟೆ ಮತ್ತು ವಿರಾಜಪೇಟೆಯಲ್ಲಿ ವಿವಿಧ ಸಂಘಗಳಿಂದ ಆಯೋಜಿಸಿದ್ದ ಓಣಂ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಶುಭ ಕೋರಿದೆ.

While participating in the prestigious Aryadan Muhammad Memorial Award ceremony of Kerala along with Hon. CM Shri Siddaramaiah, 27/09/2024
ಕೇರಳದ ಪ್ರತಿಷ್ಠಿತ ಆರಿಯಾಡನ್ ಮಹಮ್ಮದ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಯವರಾದ ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಜೊತೆ ಭಾಗವಹಿಸಿದ್ದ ಸಂದರ್ಭ.

Happy World Tourism Day, 27/09/2024
ಈ ವಿಶೇಷ ದಿನದಂದು, ನಮ್ಮ ಸುಂದರ ಕೊಡಗಿನ ಕಡೆಗೆ ನಿಮ್ಮ ಪ್ರಯಾಣ ಬೆಳೆಸಿ.ನಿಮ್ಮನ್ನು ಸುಂದರವಾದ ಕೊಡಗಿನ ಪ್ರಾಕೃತಿಕ ಸೌಂದರ್ಯ ಮತ್ತು ವೈವಿಧ್ಯಮಯ ಸಂಸ್ಕೃತಿಯು ಸ್ವಾಗತಿಸುತ್ತದೆ.
ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು
