Chief Whip of Legislative Council and KPCC Executive President Shri Saleem Ahmed, former Legislative Council member Shri Venkatesh, Shri Narayanaswamy were honored at the Legislative Soudha office, 26/02/2024
ಇಂದು ವಿಧಾನಸೌಧದ ಕಚೇರಿಯಲ್ಲಿ ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ವೆಂಕಟೇಶ, ಶ್ರೀ ನಾರಾಯಣಸ್ವಾಮಿ ಅವರಿಗೆ ಕಾವೇರಿ ತುಲಾ ಸಂಕ್ರಮಣದ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೆಹರೊಜ್ ಖಾನ್ ಮತ್ತು ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸೂರ್ಯ ಮುಕುಂದ ರಾಜ್ ಅವರು ಹಾಜರಿದ್ದರು.


Responded to the student strike held by Karnataka Aranya Vidyalaya, Ponnampet. We talked to the students and promised to take appropriate action to resolve the issue as soon as possible, 26/02/2024
ಪೊನ್ನಂಪೇಟೆಯ ಕರ್ನಾಟಕ ಅರಣ್ಯ ವಿದ್ಯಾಲಯದ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಆದಷ್ಟು ಬೇಗ ಇತ್ಯರ್ಥ ಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.
Responded to the student strike held by Karnataka Aranya Vidyalaya, Ponnampet. We talked to the students and promised to take appropriate action to resolve the issue as soon as possible.
Inaugurated the girl's dormitory building at the Markazul Idaya Education Center, Kottamudi, 25/02/2024
ಕೊಟ್ಟಮುಡಿಯ ಮಾರ್ಕಜುಲ್ ಇದಾಯ ಎಜುಕೇಶನ್ ಸೆಂಟರ್ ಅವರ ಹೆಣ್ಣು ಮಕ್ಕಳ ವಸತಿ ನಿಲಯದ ಕಟ್ಟಡವನ್ನು ಉದ್ಘಾಟಿಸಿ ಶುಭ ಕೋರಲಾಯಿತು
Inaugurated the girl's dormitory building at the Markazul Idaya Education Center, Kottamudi.
Inaugurated the short bridge on Gonikoppalu bypass road with the presence of Local leaders and citizens were present on this auspicious occasion, 24/02/2024
ಗೋಣಿಕೊಪ್ಪಲು ಬೈಪಾಸ್ ರಸ್ತೆಯಲ್ಲಿ ಕಿರು ಸೇತುವೆಯನ್ನು ಉದ್ಘಾಟನೆ ಮಾಡಿ ಲೋಕಾರ್ಪಣೆಗೊಳಿಸಲಾಯಿತು. ಸ್ಥಳೀಯ ನಾಯಕರು ಮತ್ತು ನಾಗರಿಕರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು
Inaugurated the short bridge on Gonikoppalu bypass road with the presence of Local leaders and citizens were present on this auspicious occasion.
Visited the Mattigodi in Thitimati, inquired about the welfare of the mahouts in the farm and instructed the officials to speedily complete the work on the elephant camp, 24/02/2024
ತಿತಿಮತಿಯ ಮತ್ತಿಗೋಡಿಗೆ ಭೇಟಿ ನೀಡಿ, ಸಾಕಾನೆಯ ಮಾವುತರ ಯೋಗಕ್ಷೇಮವನ್ನು ವಿಚಾರಿಸಿ ಪ್ರವಾಸಿ ತಾಣವಾಗಿ ಮಾರ್ಪಾಡಿಸುತ್ತಿರುವ ಆನೆ ಶಿಬಿರದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಧಿಕಾರಿಗಳಿಗೆ ಸೂಚನೆಯನ್ನು ನೀಡಲಾಯಿತು.
Visited the Mattigodi in Thitimati, inquired about the welfare of the mahouts in the farm and instructed the officials to speedily complete the work on the elephant camp, which is being converted into a tourist spot.