Went to the house of Pooja who died due to wild attack in the Madikeri Taluk of Virajapete Legislative Assembly constituency and consoled his family., 04/03/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಟ್ಟತ್ತೂರು ಭಾಗದಲ್ಲಿ ಕಾಡನೆ ದಾಳಿಯಿಂದ ಮೃತಪಟ್ಟ ಪೂಜಾ ರವರ ಮನೆಗೆ ತೆರಳಿ ಅವರ ಮನೆಯವರಿಗೆ ಸಾಂತ್ವನ ಹೇಳಿದೆ.