While participating in the DCC committee meeting held in Madikeri, 03/03/2025

ಮಡಿಕೇರಿಯಲ್ಲಿ ನಡೆದ ಡಿಸಿಸಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.
 
img
 

Happy Ramadan month to you and your family, 02/03/2025

ದೇವರು ನಿಮಗೆ ಶಾಂತಿ, ನೆಮ್ಮದಿ, ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದ ನೀಡಿ ಹರಸಲಿ. ಪವಿತ್ರ ರಂಜಾನ್ ಮಾಸ ನಿಮ್ಮ ಮನ ಮನೆಗಳಲ್ಲಿ ಖುಷಿ ನೆಲೆಗೊಳ್ಳುವಂತೆ ಮಾಡಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಂಜಾನ್ ಮಾಸದ ಶುಭಾಶಯಗಳು.
 
img
 

On the occasion of Maha Shivaratri, it was an auspicious moment to participate in the puja organized by the Kootanda family members and offer prayers, 01/03/2025

ಮಹಾ ಶಿವರಾತ್ರಿ ಪ್ರಯುಕ್ತ ಕೂತಂಡ ಕುಟುಂಬಸ್ಥರು ಆಯೋಜಿಸಿದ್ದ ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದ ಶುಭ ಸಂದರ್ಭ.
 
img
 

In the All India Police Duty Meet, Karnataka was represented by the silver medal-winning dog "Copper" and its trainer, Head Constable Manmohan, who were congratulated for their achievement, 01/03/2025

ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕ ವಿಜೇತ ಶ್ವಾನ "ಕಾಪರ್" ಹಾಗೂ ತರಬೇತುದಾರರಾದ ಹೆಡ್‌ ಕಾನ್ಸ್‌ಟೇಬಲ್ ಮನಮೋಹನ್ ರವರನ್ನು ಅಭಿನಂದಿಸಲಾಯಿತು.
 
img
 

The newly constructed road in Vijayanagara, within the Virajpet Municipal Council limits, was inaugurated, 28/02/2025

ವಿರಾಜಪೇಟೆ ಪುರಸಭೆ ವ್ಯಾಪ್ತಿಯ ವಿಜಯನಗರದಲ್ಲಿ ನಿರ್ಮಾಣಗೊಂಡಿರುವ ನೂತನ ರಸ್ತೆಯನ್ನು ಲೋಕಾರ್ಪಣೆ ಮಾಡಲಾಯಿತು.
 
img