The ongoing pedestrian road construction from Cauvery College in Virajpet to Virajpet city was observed, 15/12/2024
ವಿರಾಜಪೇಟೆಯ ಕಾವೇರಿ ಕಾಲೇಜಿನಿಂದ ವಿರಾಜಪೇಟೆ ನಗರದವರೆಗೂ ನಡೆಯುತ್ತಿರುವ ಪಾದಚಾರಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಲಾಯಿತು.

Happy Puttari festival to all the people of the state, 14/12/2024
ನಾಡ್'ರ ಮಹಾಜನತೆಕ್ ಪುತ್ತರಿ ನಮ್ಮೆರ ನಲ್ಲಾಮೆ.
ನಾಡಿನ ಸಮಸ್ತ ಜನತೆಗೆ ಪುತ್ತರಿ ಹಬ್ಬದ ಶುಭಾಶಯಗಳು.

Celebrated Puttari with elders and members of Ajjikuttira family and wishing God's blessings, 14/12/2024
ಇಂದು ಪುತ್ತರಿ ಕದಿರು ಇಡುವ ಪವಿತ್ರ ಮಂದ್ ಸ್ಥಳಕ್ಕೆ ತೆರಳಿ ಶಾಸ್ತ್ರೋತ್ರವಾಗಿ ಪುತ್ತರಿ ಆಚರಣೆಯನ್ನು ಅಜ್ಜಿಕುಟ್ಟೀರ ಕುಟುಂಬದ ಹಿರಿಯರು ಮತ್ತು ಸದಸ್ಯರೊಂದಿಗೆ ನೆರವೇರಿಸಿ ದೇವರ ಆಶೀರ್ವಾದ ಕೋರಿ ನಾಡಿನ ಜನತೆಗೆ ಶುಭ ಕೋರಲಾಯಿತು.

Happy Hanuman Jayanthi to all the people of the state, 13/12/2024
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.

Heartiest congratulations to Ajna Amit from Kushalnagar who achieved a historic feat by representing India at the U-10 MMA Championship held in Indonesia and becoming the youngest world champion, 12/12/2024
ಇಂಡೋನೇಷ್ಯಾದಲ್ಲಿ ಜರುಗಿದ U-10 MMA ಚಾಂಪಿಯನ್ಶಿಪ್'ನಲ್ಲಿ ಭಾರತವನ್ನು ಪ್ರತಿನಿಧಿಸಿ, ಕಿರಿಯ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಕುಶಾಲನಗರದ ಆಜ್ಞಾ ಅಮಿತ್ ರವರಿಗೆ ತುಂಬು ಹೃದಯದ ಅಭಿನಂದನೆಗಳು.
ತಮಗೆ ಉಜ್ವಲ ಭವಿಷ್ಯ ಕೋರುವುದರೊಂದಿಗೆ ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ಉತ್ತಮ ಯಶಸ್ಸು ತಮ್ಮದಾಗಲೆಂದು ಈ ಮೂಲಕ ಶುಭಹಾರೈಕೆಗಳು.
