Participated in Grand Ganeshotsava Celebrations in Gonikoppa and Titimati, 15/09/2026
ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪ, ತಿತಿಮತಿ ಭಾಗಗಳಲ್ಲಿ ಅದ್ದೂರಿಯಿಂದ ಹಾಗೂ ಅತ್ಯಂತ ಭಕ್ತಿ ಭಾವದಿಂದ ಆಚರಿಸುತ್ತಿರುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ ನಾಡಿನ ಶಾಂತಿ ಸುಭಿಕ್ಷೆಗಾಗಿ ಬೇಡಿಕೊಳ್ಳಲಾಯಿತು.