After Recovery, Sri Abhir Visits Home Office to Offer Thanks, 16/09/2026
ಕೆಲ ತಿಂಗಳ ಹಿಂದೆ ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಶ್ರೀ ಅಭಿರವರು ಆನೆದಾಳಿಗೆ ತುತ್ತಾಗಿದ್ದು, ಅವರ ಶೀಘ್ರ ಚೇತರಿಕೆಗಾಗಿ ಮೈಸೂರಿನ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಸಂಪೂರ್ಣ ಚೇತರಿಸಿಕೊಂಡ ಅವರು ನನ್ನ ಗೃಹ ಕಚೇರಿಗೆ ಆಗಮಿಸಿ ಧನ್ಯವಾದ ಅರ್ಪಿಸಿದ ಸಂದರ್ಭ.
