Participated in the book release function organized by Jabboomi Charitable Trust (R) at Kodava Samaj Ponnampete, on the occasion of release of the book composed by Aithichanda Ramesh Uttappa., 15/09/2026

ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ (ರಿ) ರವರು ಕೊಡವ ಸಮಾಜ ಪೊನ್ನಂಪೇಟೆಯಲ್ಲಿ ಆಯೋಜಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ಐತಿಚಂಡ ರಮೇಶ್ ಉತ್ತಪ್ಪರವರು ರಚಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಂದರ್ಭ.