Bharat Ratna to all the engineers of the state, proud genius, scholar, politician, crazy from Mysore and played a major role in making modern India. Happy Engineers Day to celebrate Vishveswaraiah's birthday., 15/09/2025
ನಾಡಿನ ಸಮಸ್ತ ಅಭಿಯಂತರರಿಗೆ ಭಾರತ ರತ್ನ, ನಾಡಿನ ಹೆಮ್ಮೆಯ ಮೇಧಾವಿ, ವಿದ್ವಾಂಸ, ರಾಜನೀತಿಜ್ಞ, ಮೈಸೂರಿನ ದಿವಾನರಾಗಿದ್ದ ಹಾಗು ಆಧುನಿಕ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮದಿನದ ಗೌರವಾರ್ಥ ಆಚರಿಸುವ ಇಂಜಿನಿಯರ್‌ಗಳ ದಿನಾಚರಣೆಯ ಶುಭಾಶಯಗಳು...