International democracy day. Freedom, equality and brotherhood are the life of democracy. Let us respect the constitution which gives equal right, justice and equal opportunity to everyone. Let's build a strong India., 15/09/2025

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವೇ ಪ್ರಜಾಪ್ರಭುತ್ವದ ಜೀವಾಳ. ಪ್ರತಿಯೊಬ್ಬರಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಸಮಾನ ಅವಕಾಶವನ್ನು ನೀಡುವ ಸಂವಿಧಾನವನ್ನು ಗೌರವಿಸೋಣ. ಸದೃಢ ಭಾರತವನ್ನು ಕಟ್ಟೋಣ..