Virajpet Hobli V of Virajpet assembly constituency. The place intended to establish a high level sports hostel in Badaga village was inspected with Hon'ble Rajya Sabha member Mr. Ajay Makan, 15/09/2025

ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ವಿರಾಜಪೇಟೆ ಹೋಬಳಿ ವಿ. ಬಾಡಗ ಗ್ರಾಮದಲ್ಲಿ ಉನ್ನತ ಮಟ್ಟದ ಕ್ರೀಡಾ ವಸತಿ ನಿಲಯ ಸ್ಥಾಪಿಸಲು ಉದ್ದೇಶಿಸಿರುವ ಜಾಗವನ್ನು ಮಾನ್ಯ ರಾಜ್ಯಸಭಾ ಸದಸ್ಯರಾದ ಶ್ರೀ ಅಜಯ್ ಮಕಾನ್ ರವರೊಂದಿಗೆ ಜಾಗದ ಬಗ್ಗೆ ಪರಿಶೀಲಿಸಲಾಯಿತು.