Preliminary Meeting Held on Cauvery Teerthodbhava and Dasara Celebrations, 04/10/2026
ಮುಂಬರುವ ಕಾವೇರಿ ತೀರ್ಥೋದ್ಭವ ಉತ್ಸವ ಹಾಗೂ ದಸರಾ ಉತ್ಸವದ ಪ್ರಯುಕ್ತ ಮಾನ್ಯ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ PM Narendra Swamy ಅವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದ ಸಂದರ್ಭ.
