New Court Building Site Inspected at Appangala, Virajpet, 04/10/2026

ವಿರಾಜಪೇಟೆಯ ಅರ್ಜಿ ಗ್ರಾಮದಲ್ಲಿ ನೂತನ ನ್ಯಾಯಾಲಯದ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದು ಸದರಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿದ ಸ್ಥಳವನ್ನು ಮಾನ್ಯ ಕೊಡಗು ಉಸ್ತುವಾರಿ ಸಚಿವರಾದ ಶ್ರೀ ನರೇಂದ್ರ ಸ್ವಾಮಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಧೀಶರಾದ ರಾಚಯ್ಯ ರವರ ಸಮ್ಮುಖದಲ್ಲಿ ವೀಕ್ಷಿಸಿದ ಸಂದರ್ಭ.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು, ತಾಲೂಕು ನ್ಯಾಯಾಧೀಶರು, ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.