A S Ponnanna
ಕೊಟ್ಟಂಗಡ ಕುಟುಂಬಸ್ಥರು ಆಯೋಜಿಸುತ್ತಿರುವ ಈ ಸಾಲಿನ ಕೊಡವ ಕುಟುಂಬಗಳ ಕ್ರಿಕೆಟ್ ಪಂದ್ಯಾಟದ, ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ನಡೆಸುತ್ತಿರುವ ಪಂದ್ಯಾವಳಿಗಳಿಗೆ ಯಶಸ್ಸಿನ ಶುಭ ಕೋರಿದ ಸಂದರ್ಭ.