Prajaseve Movement Held at RKF Hall in Bittangala, 03/10/2026

ಕರ್ನಾಟಕ ಸರಕಾರದ ಮಹತ್ವಕಾಂಕ್ಷೆಯ ಪ್ರಜಾಸೇವೆ ಆಂದೋಲನದ ಈ ಸಭೆಯು ವಿರಾಜಪೇಟೆ ತಾಲೂಕು ವ್ಯಾಪ್ತಿಯ ಬಿಟ್ಟಂಗಾಲದಲ್ಲಿನ ಆರ್ ಕೆ ಎಫ್ ಸಭಾಂಗಣದಲ್ಲಿ ನಡೆಯಿತು.