A joyous occasion marking the inauguration of the road leading to Dabadka Kopp, Kedambadi, and Hoddetti Ain Mane, as well as the newly constructed Rajagopura of Peraje Shri Shasthavu Temple, 01/02/2025

ದಬಡ್ಕ ಕೊಪ್ಪ, ಕೆದಂಬಾಡಿ ಹಾಗೂ ಹೊದ್ದೆಟ್ಟಿ ಐನ್ ಮನೆಗೆ ಹೋಗುವ ರಸ್ತೆ ಹಾಗೂ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನೂತನ ರಾಜಗೋಪುರವನ್ನು ಉದ್ಘಾಟಿಸಿದ ಶುಭ ಸಂದರ್ಭ.
 
img
 

Hon. CM Shri Siddaramaiah visited our district today and inaugurated the new bridge of Bhagamandala and Triveni Sangama park which was our long-time dream, 01/02/2025

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ನಮ್ಮ ಜಿಲ್ಲೆಗೆ ಭೇಟಿ ನೀಡಿ ನಮ್ಮೆಲ್ಲರ ಬಹುದಿನದ ಕನಸಾಗಿದ್ದ ಭಾಗಮಂಡಲದ ನೂತನ ಸೇತುವೆ ಹಾಗೂ ತ್ರಿವೇಣಿ ಸಂಗಮದ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು.ಈ ಶುಭ ಸಂದರ್ಭದಲ್ಲಿ ತಾಯಿ ಕಾವೇರಮ್ಮ ಹಾಗೂ ಶ್ರೀ ಭಗಂಡೇಶ್ವರ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಲಾಯಿತು.
 
img
img
img
img
 

Participated in the closing ceremony of the MKL Cricket Tournament organized by the youth of Makerere and wished the athletes well., 30/01/2025

ಮೇಕೆರಿಯ ಯುವಕರು ಆಯೋಜಿಸಿದ್ದ ಎಂ.ಕೆ.ಎಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದೆ.
 
img
 

Respectful tributes to the Father of the Nation, Mahatma Gandhiji, on his death anniversary, who lived the principle of truth, non-violence, and showed the way of Satyagraha, giving a message to the world, 30/01/2025

ಸತ್ಯ ಅಹಿಂಸೆ ಎಂಬ ತತ್ವ ಸಾರಿ, ಸತ್ಯಾಗ್ರಹದ ದಾರಿ ತೋರಿ ಬದುಕಿದ ರೀತಿಯನ್ನೇ ಜಗತ್ತಿಗೆ ಸಂದೇಶವಾಗಿ ನೀಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ಪುಣ್ಯ ಸ್ಮರಣೆಯಂದು ಗೌರವಪೂರ್ಣ ನಮನಗಳು.
 
img
 

Recently, I visited Mr. Vignesh Bhat, an injured person in the Moornadu attack case, and his mother at the Madikeri District Hospital and inquired about their health, which filled me with courage, 30/01/2025

ಇತ್ತೀಚೆಗೆ ಮೂರ್ನಾಡು ಹಲ್ಲೆ ಪ್ರಕರಣದ ಗಾಯಾಳು ಶ್ರೀ ವಿಘ್ನೇಶ್ ಭಟ್ ಹಾಗೂ ಅವರ ತಾಯಿಯವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಆಗಿ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದೆ.
 
img