Development work of Electricity Transmission Sub-Center is in progress in Balale village of Ponnampete taluk., 29/04/2026
ಪೊನ್ನಂಪೇಟೆ ತಾಲೂಕಿನ ಬಾಳಲೆ ಗ್ರಾಮದಲ್ಲಿ ವಿದ್ಯುತ್ ಪ್ರಸರಣ ಉಪ ಕೇಂದ್ರದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

Development work of Electricity Transmission Sub-Center is in progress in Hudikeri village of Ponnampet taluk., 29/04/2026
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮದಲ್ಲಿ ವಿದ್ಯುತ್ ಪ್ರಸರಣ ಉಪ ಕೇಂದ್ರದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

Today, the newly constructed welcome center and Kamadhenuloka Goshala of the Lok Bhavan inaugurated the newly built Lok Bhavan in Bangalore with Hon'ble Governor Thawar Chand Gehlot, Hon'ble Chief Minister Shri Siddaramaiah, Hon'ble Deputy Chief Minister , 29/04/2026
ಇಂದು ಬೆಂಗಳೂರಿನಲ್ಲಿ ಲೋಕಭವನದ ನೂತನವಾಗಿ ನಿರ್ಮಿಸಿರುವ ನವೀಕೃತ ಸ್ವಾಗತ ಕೇಂದ್ರ ಮತ್ತು ಕಾಮಧೇನುಲೋಕ ಗೋಶಾಲೆಯನ್ನು ಸನ್ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದೆ.
ಈ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Kodava Jamma Muslim Sports and Cultural Association participated in the Kallubane Premier League tournament held at Virajpet after inaugurating the Pudianda Cricket Tournament and wished good luck., 28/04/2026
ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಆಯೋಜಿಸಿದ, ಪುಡಿಯಂಡ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರಿದ ಬಳಿಕ ವಿರಾಜಪೇಟೆಯಲ್ಲಿ ಜರುಗಿದ ಕಲ್ಲುಬಾಣೆ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೋರಿದೆ.

My mother goddess Respectful salutations to late Mrs. Ponnamma Subbaiah on her birthday., 28/04/2026
ನನ್ನ ಮಾತೃಶ್ರೀರವರಾದ
ದಿವಂಗತ ಶ್ರೀಮತಿ ಪೊನ್ನಮ್ಮ ಸುಬ್ಬಯ್ಯ ರವರ ಜನ್ಮದಿನದಂದು, ಅವರಿಗೆ ಗೌರವ ಪೂರ್ವಕ ನಮನಗಳು.
