BN Thimmappa submitted his nomination papers as a Congress-supported candidate for the Kodagu Sampaje Gram Panchayat, 24/12/2018
ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಉಪಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಿ ಎನ್ ತಿಮ್ಮಪ್ಪ ನಾಮಪತ್ರ ಸಲ್ಲಿಸಿದರು.ಸಂಪಾಜೆ ಕಾಂಗ್ರೆಸ್ ವಲಯಾಧ್ಯಕ್ಷ ಪಿ ಎಲ್ ಸುರೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೊಹಿದೀನ್ ಕುಂಹಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್ ಪಿ, ಬಾಳಕಜೆ ಮೋಹನ್, ದೇವಪ್ಪ, ರಾಘವೇಂದ್ರ ಕೆ ಎನ್ ಮುಂತಾದವರು ಈ ಸಮಯದಲ್ಲಿ ಉಪಸ್ಥಿತರಿದ್ದರು.

Felictation to additional Advocate General, 23/12/2018
Felictation to additional Advocate General sri A.S.Ponnanna for being Appointed as Designated Senior counsel High court of Karnataka.

A huge protest meeting was held in Madikeri by the Kodagu District Congress, 10/09/2018
ಕಾಂಗ್ರೆಸ್ಸಿನ ಭಾರತ್ ಬಂದ್ ಕರೆಗೆ ಓಗೊಟ್ಟು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಸಭೆಯು ನಡೆಯಿತು.ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ಸಿನ ಎಲ್ಲಾ ಮುಂಚೂಣಿ ನಾಯಕರು ಪಾಲ್ಗೊಂಡಿದ್ದರು.

Rice, Sugar, Spices packets sent as a donation to Kodagu refugees by the Karnataka Pradesh Congress Committee, 21/08/2018
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕೊಡಗು ನಿರಾಶ್ರಿತರಿಗೆ ದೇಣಿಗೆಯಾಗಿ ಕಳಿಸಿರುವ 50,000 ಕೆಜಿ ಅಕ್ಕಿ,10,000 ಕೆಜಿ ಸಕ್ಕರೆ, 50,000 ಪ್ಯಾಕೆಟ್ ಸಾಂಬಾರು ಪದಾರ್ಥಗಳು ಇಂದು ಕೊಡಗಿಗೆ ತಲುಪಿ ನಿರಾಶ್ರಿತರಿಗೆ ವಿತರಿಸಲಾಯಿತು.. Kpcc Office Queens Road Bangalore Dinesh Gundu Rao Eshwar Khandre

An election campaign meeting of Congress Party candidate Smt. KP Chandtakala was held at the JC platform in Somwarpet., 07/05/2018
ಕೊಡಗಿನ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಸೋಮವಾರಪೇಟೆಯ ಜೆ.ಸಿ.ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಕೆ.ಪಿ.ಚಂದ್ತಕಲಾ ರವರ ಚುನಾವಣಾ ಪ್ರಚಾರ ಸಭೆ ನಡೆಯಿತು.ಈ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ಘನವೆತ್ತ ಇಂಧನ ಸಚಿವ,ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ DK Shivakumar ಮಾತನಾಡಿ #ಕೆಪಿ_ಚಂದ್ರಕಲಾ ಪರವಾಗಿ ಮತಯಾಚನೆಯನ್ನು ನಡೆಸಿದರು..
