Inauguration of the Ponnampet MLA Office, 29/05/2023

ಶಾಸಕರ ಕಚೇರಿ ಉದ್ಘಾಟನೆ - ಪೊನ್ನಂಪೇಟೆ
 
Inauguration of the Ponnampet MLA Office
 
 
img
img
 

Attended the Madikeri Horticultural Department's Mango and Jackfruit Mela, 27/05/2023

ಮಡಿಕೇರಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳ - ಮಡಿಕೇರಿ. ರೈತರ ಜೊತೆ ಸಂವಾದ
 
Attended the Madikeri Horticultural Department's Mango and Jackfruit Mela. Had various discussions with the farmers.
 
 
img
img
 

Meeting the press to discuss implementation of various initiatives in Kodagu District, 26/05/2023

ದಿನಾಂಕ ೨೫/೦೫/೨೦೨೩ ರಂದು ಮಡಿಕೇರಿ ಪ್ರೆಸ್ಸ್ ಕ್ಲಬ್ ಕಚೇರಿಯಲ್ಲಿ ಮಾದ್ಯಮ ಭಾಂದವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನಡೆದ ಮಾತುಕತೆ ಹಾಗೂ ಚರ್ಚೆ . ಮಾದ್ಯಮ ಸಂವಾದದಲ್ಲಿ ಎಲ್ಲ ಮಾದ್ಯಮ ಮಿತ್ರರೊಂದಿಗೆ ವಿರಾಜಪೇಟೆ ಕ್ಷೇತ್ರ ಹಾಗೂ ಕೊಡಗು ಜಿಲ್ಲೆಯಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವಂತೆ ಮಾತುಕತೆ ನಡೆಸಲಾಯಿತು.
 
Meeting the press to discuss implementation of various initiatives in Kodagu District.
 
 
img
 

Had a meeting in the Kodagu District Panchayat with various department leaders, 26/05/2023

ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ.
 
Had a meeting in the Kodagu District Panchayat with various department leaders.
 
 
img
 

A visit to Igguthappa Temple after elections, 26/05/2023

ಇಗ್ಗುತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ
 
A visit to Igguthappa Temple after elections.
 
 
img