Reply to NDTV on breakfast meeting at Sri Siddaramaiah ji's residence., 30/05/2026

ಕರ್ನಾಟಕ ರಾಜ್ಯದ ನಿರ್ಗಮಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರ ಮನೆಯಲ್ಲಿ ಏರ್ಪಡಿಸಿದ ಉಪಹಾರ ಸಭೆಯ ಬಗ್ಗೆ ದೃಶ್ಯಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದ ಸಂದರ್ಭ.

 


Statement to NDTV news channel on the present political tussle in karnataka , 30/05/2026

ಕರ್ನಾಟಕ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಎನ್ ಡಿ ಟಿವಿ (NDTV ) ದೃಶ್ಯಮಧ್ಯಮಕ್ಕೆ ನೀಡಿದ ಸಂದರ್ಶನ.

 


On the occasion of higher studies in state politics, during the discussion with the ministers during the important meeting of the exited Chief Minister of Karnataka Rajyaghana Government Honorable Shri Siddaramaiah and Deputy Chief Minister and KPCC Presi, 29/05/2026

ರಾಜ್ಯ ರಾಜಕೀಯದಲ್ಲಿ ನಡೆದ ಉನ್ನತ ವಿದ್ಯಾಮಾನಗಳ ಸಂದರ್ಭ, ಕರ್ನಾಟಕ ರಾಜ್ಯಘನ ಸರಕಾರದ ನಿರ್ಗಮಿತ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರ ಮಹತ್ವದ ಭೇಟಿಯ ಸಂದರ್ಭದಲ್ಲಿ ನಡೆದ ಮಾತುಕತೆಯ ವೇಳೆ, ಸಚಿವರೊಂದಿಗೆ ಉಪಸ್ಥಿತರಿದ್ದ ಸಂದರ್ಭ.

 


During political important occasion, those moments when I got the honor to travel with him as the chief minister..., 29/05/2026

ರಾಜಕೀಯ ಪ್ರಾಮುಖ್ಯ ಸಂದರ್ಭದಲ್ಲಿ, ಮಾನ್ಯ ಮುಖ್ಯಮಂತ್ರಿಗಳ ಸಾರಥಿಯಾಗಿ ಅವರೊಂದಿಗೆ ಪ್ರಯಾಣಿಸುವ ಗೌರವ ಸಿಕ್ಕಿದ ಆ ಕ್ಷಣಗಳು...


Justice PN Desai, who took charge as the new president of Karnataka Human Rights Commission, visited Chief Minister Siddaramaiah's residence and thanked him., 28/05/2026

ಕರ್ನಾಟಕ ಮಾನವ ಹಕ್ಕು ಆಯೋಗದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಸ್ಟಿಸ್ ಪಿಎನ್ ದೇಸಾಯಿ ರವರು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ನಿವಾಸಕ್ಕೆ ಆಗಮಿಸಿ ಧನ್ಯವಾದಗಳನ್ನು ಅರ್ಪಿಸಿದ ಸಂದರ್ಭ.