Mrs. Mangera Padmini Ponnappa, Vice-President of Karnataka State Forest Corporation, drove the door-to-door Congress program, 10/11/2017
ದೇವರಪುರ ಗ್ರಾಮ ಪಂಚಾಯಿತಿಯ ಅಬ್ಬುರು ತಾರಿಕಟ್ಟೆ ಪೈಸಾರಿಯಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷರಾದ ಶ್ರೀಮತಿ ಮಾಂಗೇರ ಪದ್ಮಿನಿ ಪೊನ್ನಪ್ಪ ಚಾಲನೆ.

Congress contribution to the development of Kodagu district is immense, 09/11/2017
#ಕೊಡಗು_ಜಿಲ್ಲೆಯ_ಅಭಿವೃದ್ಧಿಗೆ_ಕಾಂಗ್ರೆಸ್_ಕೊಡುಗೆ: ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ಸಂಕ್ಷಿಪ್ತ ಮಾಹಿತಿ ಇಲ್ಲಿದೆ. · *2015ರಲ್ಲಿ ಹುಣಸೂರು-ವಿರಾಜಪೇಟೆ-ತಲಕಾಡು ರಸ್ತೆ ನಿರ್ಮಾಣ· *2016-17ರಲ್ಲಿ ಕೊಡಗು ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ· *ಜಿಲ್ಲಾ ಪಂಚಾಯತಿ ಕಟ್ಟಡ ನಿರ್ಮಾಣಕ್ಕಾಗಿ 18 ಕೋಟಿ ರುಪಾಯಿಗಳ ಬಿಡುಗಡೆ· * ವಿರಾಜಪೇಟೆ – ಬೈಂದೂರು ರಾಜ್ಯ ಹೆದ್ದಾರಿ (ಎಸ್.ಹೆಚ್ – 27) ನಿರ್ಮಾಣ· * ವಿಶೇಷ ಪ್ಯಾಕೇಜ್ ಅಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 50 ಕೋಟಿ ಬಿಡುಗಡೆ· * ಪ್ರವಾಸಿ ತಾಣವಾಗಿಸಲು ಅಗತ್ಯದ ಕ್ರಮ· *ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ರೂ. 1 ಕೋಟಿ ಬಿಡುಗಡೆ

One year anniversary of Padmini Ponnapa, Vice President of Forest Corporation was celebrated, 07/11/2017
*ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅರಣ್ಯ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ ನವರ ಒಂದು ವರ್ಷ ಪೂರೈಕಯ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಿಯ್ಯಾ ಹಾಗೂ ಹಲವಾರು ಕಾರ್ಯಕರ್ತರ ಸಮುಖದಲ್ಲಿ ಆಚರಣೆ ಮಾಡಲಾಯಿತು*

MLC Veena Acchaiah participated in the door-to-door Congress program held at Nellihudikeri, Siddapur, Kodagu district, 05/11/2017
ಕೊಡಗು ಜಿಲ್ಲಾ ಸಿದ್ದಾಪುರದ ನೆಲ್ಲಿಹುದಿಕೇರಿಯಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಎಂ.ಎಲ್.ಸಿ.ವೀಣಾ ಅಚ್ಚಯ್ಯ ಪಾಲ್ಗೊಂಡರು.

Mr. Venugopal and Dr. G. Parameshwar laid the foundation stone for the new office of the Congress Party in Madikeri, 01/11/2017
ಮಡಿಕೇರಿಯಲ್ಲಿ ಶ್ರೀ ವೇಣುಗೋಪಾಲ್ ಮತ್ತು ಡಾ.ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ನೂತನ ಕಛೇರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಎಂ.ಆರ್.ಸೀತಾರಾಮ್ ಅವರೂ ಸಹ ಈ ವೇಳೆ ಉಪಸ್ಥಿತರಿದ್ದರು.ಮಡಿಕೇರಿಯಲ್ಲಿ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮವು ಎಐಸಿಸಿ ಕಾರ್ಯದರ್ಶಿ ಶ್ರೀ.ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಎಂ.ಆರ್.ಸೀತಾರಾಮ್ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
