Inaugurated the basketball ground at Pragati School, Virajpet, 29/10/2023

ವಿರಾಜಪೇಟೆಯ ಪ್ರಗತಿ ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಮೈದಾನ ಉದ್ಘಾಟನೆ ಮಾಡಿದ ಕ್ಷಣ.
 
Inaugurated the basketball ground at Pragati School, Virajpet.
 
 
 

We performed Guddali Puja for the reconstruction of the road leading from Injalagere towards Siddapur, 29/10/2023

ಇಂಜಲಗೆರೆ ಸಮೀಪದಿಂದ ಸಿದ್ದಾಪುರದ ಕಡೆಗೆ ಹೋಗುವ ರಸ್ತೆಯ ಮರು ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಂದರ್ಭ.
 
We performed Guddali Puja for the reconstruction of the road leading from Injalagere towards Siddapur.
 
 
img
 

Happy Valmiki Jayanti, 28/10/2023

ವಾಲ್ಮೀಕಿ ಜಯಂತಿಯ ಶುಭಾಶಯಗಳು
 
Happy Valmiki Jayanti
 
 
img
 

On the occasion of presenting the souvenirs of Kaveri Tula Sankramana to the Honorable Chief Minister and Honorable Deputy Chief Minister, 27/10/2023

ಸನ್ಮಾನ್ಯ ಮುಖ್ಯ ಮಂತ್ರಿಗಳು ಹಾಗು ಸನ್ಮಾನ್ಯ ಉಪ ಮುಖ್ಯ ಮಂತ್ರಿಯವರಿಗೆ ಕಾವೇರಿ ತುಲಾ ಸಂಕ್ರಮಣದ ಸ್ಮರಣಿಕೆಗಳನ್ನು ನೀಡಿದ ಕ್ಷಣ.
 
On the occasion of presenting the souvenirs of Kaveri Tula Sankramana to the Honorable Chief Minister and Honorable Deputy Chief Minister.
 
 
 

Wishing you and your family a very happy Dussehra, 24/10/2023

ದಸರಾ ಹಬ್ಬದ ಶುಭಾಶಯಗಳು.
 
Wishing you and your family a very happy Dussehra!
 
 
img