Happy Birthday to the senior leader of Indian National Congress Party, Smt. Sonia Gandhi., 09/12/2024

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ,ತ್ಯಾಗಮಯಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
 
 
img
 

Participated in the hockey tournament in Badaga and wished good luck, 08/12/2024

ವಿ.ಬಾಡಗದಲ್ಲಿ ನಡೆದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.
 
 
img
 

Participated in the 27th annual day celebration of Cops School, Gonikoppal and wished them well, 07/12/2024

ಗೋಣಿಕೊಪ್ಪಲುವಿನ ಕಾಪ್ಸ್ ಶಾಲೆಯ 27ನೇ ವಾರ್ಷಿಕ ದಿನಾಚರಣೆಯಲ್ಲಿ ಭಾಗವಹಿಸಿ ಶುಭ ಕೋರಲಾಯಿತು. #ASPonnanna #gonikoppal
 
 
img
 

It was an auspicious occasion to visit the Sri Subrahmanya Temple in Tavalageri and Harihara and seek the blessings of the Lord, 07/12/2024

ತಾವಳಗೇರಿ ಹಾಗೂ ಹರಿಹರದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಕೋರಿದ ಶುಭ ಸಂದರ್ಭ.
 
 
img
 

I salute the proud soldiers who are ready to protect the nation, 07/12/2024

ರಾಷ್ಟ್ರರಕ್ಷಣೆಗೆ ಸನ್ನದ್ದರಾಗಿರುವ ಹೆಮ್ಮೆಯ ಯೋಧರಿಗೆ ವಂದಿಸುತ್ತೇನೆ.
 
 
img