Tributes Paid to Freedom Fighter Guddemane L. Appaiah Gowda on His Memorial Day, 31/10/2026

ಕೊಡಗಿನ ವೀರಸೇನಾನಿ, ಸ್ವಾತಂತ್ರ್ಯ ಹೋರಾಟಗಾರ, ಗುಡ್ಡೆಮನೆ ದಿ.ಅಪ್ಪಯ್ಯ ಗೌಡರವರ ಸಂಸ್ಮರಣಾ ದಿನದಂದು, ಮಡಿಕೇರಿಯ ಸುದರ್ಶನ ವೃತ್ತದ ಬಳಿ ಇರುವ ಅವರ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರ ಸಾಧನೆಯನ್ನು ನೆನೆಯುತ್ತಾ ಅವರಿಗೆ ಗೌರವ ನಮನ ಸಲ್ಲಿಸಿದ ಸಂದರ್ಭ.