My wife Smt. Kanchan Ponnanna participated in the 11th Kodava book finding program held at Balamberi Palandira Ain house, sponsored by Karnataka Kodava Sahitya Academy, Madikeri., 31/05/2026

ಬಲಂಬೇರಿ ಪಾಲಂದಿರ ಐನ್ ಮನೆಯಲ್ಲಿ ನಡೆದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ ಪ್ರಾಯೋಜನೆಯಲ್ಲಿ, 11ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮದಲ್ಲಿ ನನ್ನ ಪರವಾಗಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಲಾಯಿತು.