Constitution is my religion... Sri Siddaramaiah walked in the principle of voters are my god. The pioneer of social justice Sri Siddaramaiah upholds the value principles and principles of the constitution. Those who have always lived their public, politic, 01/06/2026
ಸಂವಿಧಾನವೇ ನನ್ನ ಧರ್ಮ...ಮತದಾರರೇ ನನ್ನ ದೇವರು ಎಂಬ ತತ್ವದಲ್ಲೇ ನಡೆದು ಬಂದ ಶ್ರೀ ಸಿದ್ದರಾಮಯ್ಯರವರು. ಸಂವಿಧಾನದ ಮೌಲ್ಯ ತತ್ವಗಳು ಮತ್ತು ಸಿದ್ಧಾಂತವನ್ನು ಎತ್ತಿ ಹಿಡಿದ ಸಾಮಾಜಿಕ ನ್ಯಾಯದ ಹರಿಕಾರ ಶ್ರೀ ಸಿದ್ದರಾಮಯ್ಯರವರು. ಸದಾ ಬಡವರ ಪರ, ಶೋಷಿತ ಮತ್ತು ಹಿಂದುಳಿದ ವರ್ಗದವರ ಧ್ವನಿಯಾಗಿ, ತಮ್ಮ ಸಾರ್ವಜನಿಕ, ರಾಜಕೀಯ ಬದುಕನ್ನು ನಡೆಸಿದವರು. ಅವರ ಹೊಸ ಪ್ರಯಾಣಕ್ಕೆ ರಾಜ್ಯದ ಜನರೇ ಅವರ ಶಕ್ತಿ.
