Constituency Issues Discussed During Assembly Session, 29/08/2026
ವಿಧಾನಸೌಧದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನ ಸಂದರ್ಭದಲ್ಲಿಯೂ, ಕ್ಷೇತ್ರದಿಂದ ಆಗಮಿಸಿದ ಪಕ್ದದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದು, ಅಭಿವೃದ್ಧಿ ವಿಷಯಗಳು ಕುರಿತು ಚರ್ಚಿಸಿದ ಸಂದರ್ಭ.