Tribute to Late A.K. Subbaiah on His Death Anniversary, 27/08/2026
ನನ್ನ ಪೂಜ್ಯನೀಯ ತಂದೆಯವರು, ಜನರ ಕಷ್ಟ-ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಾ, ತನ್ನ ಜೀವಮಾನದ್ದುದ್ದಕ್ಕೂ ಜನಪರ ಧ್ವನಿಯಾಗಿ ಪ್ರಜ್ವಲಿಸಿ, ಕೊಡಗಿನಾದ್ಯಂತ ಮನೆಮಾತಾಗಿದ್ದ ಹಿರಿಯ ರಾಜಕಾರಣಿಗಳು ಆದ...
ದಿವಂಗತ ಶ್ರೀ ಎ.ಕೆ ಸುಬ್ಬಯ್ಯ
ರವರ ಪುಣ್ಯ ಸ್ಮರಣೆ ದಿನದಂದು
ಅವರಿಗೆ ನನ್ನ ಗೌರವಪೂರ್ಣ ನಮನಗಳು
