**Sports Ground Inaugurated at Balale GMP School in Ponnampet Taluk**, 28/11/2026
ಸರಕಾರದ ವಿಶೇಷ ಅನುದಾನದಲ್ಲಿ ಪೂರ್ಣಗೊಂಡ ಪೊನ್ನಂಪೇಟೆ ತಾಲೂಕು ಬಾಳಲೆ ಜಿ.ಎಂ.ಪಿ ಶಾಲೆಯ ನೂತನ ಶಾಲಾ ಮೈದಾನವನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದೆ.
ಈ ಹಿಂದೆ ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಸ್ಥಳೀಯ ಪ್ರಮುಖರು ಇಲ್ಲಿಯ ಮಕ್ಕಳಿಗೆ ಕ್ರೀಡಾಭ್ಯಾಸ ಮಾಡಲು ಉತ್ತಮ ಮೈದಾನ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದರು. ಅದರಂತೆ ಶಾಲಾ ಮೈದಾನಕ್ಕೆ ಅನುದಾನ ಒದಗಿಸಿದ್ದು ಈಗ ಪೂರ್ಣಗೊಂಡ ಮೈದಾನ ಕಾಮಗಾರಿಯಿಂದಾಗಿ ಮಕ್ಕಳ ಆಟೋಟಕ್ಕೆ ಅನುಕೂಲವಾಗಲಿದೆ.
