**Congratulated the Newlyweds at Transport Minister Bairathi Suresh’s Daughter’s Wedding**, 28/11/2026

ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ಪುತ್ರಿ ಸ್ವಾತಿ ಹಾಗೂ ಶ್ರೀ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪುತ್ರ ಚಿರಂತ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವದಂಪತಿಗಳಿಗೆ ಶುಭ ಹಾರೈಸಿದೆ.