After the inauguration of new road in Heggala, Perumbadi and V.Badaga areas of Virajpet taluk, Konganda visited Balebailu Ain house and listened to their reports., 26/04/2026

ವಿರಾಜಪೇಟೆ ತಾಲೂಕಿನ ಹೆಗ್ಗಳ, ಪೆರುಂಬಾಡಿ ಹಾಗೂ ವಿ.ಬಾಡಗ ಭಾಗಗಳಲ್ಲಿ ನೂತನ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ ಬಳಿಕ, ಕೊಂಗಂಡ ಬಾಳೆಬೈಲು ಐನ್ ಮನೆಗೆ ಭೇಟಿ ನೀಡಿ ಅವರ ಅಹವಾಲುಗಳನ್ನು ಆಲಿಸಿದೆ.