Special arrangements were made by the department to distribute hall tickets to the students who were deprived of hall ticket in Betageri, Madikeri taluk., 25/03/2026

ಮಡಿಕೇರಿ ತಾಲೂಕು ಬೆಟಗೇರಿಯಲ್ಲಿಯ ಉದಯ ಶಾಲೆಯಲ್ಲಿ ಹಾಲ್ ಟಿಕೆಟ್ ವಂಚಿತ ವಿದ್ಯಾರ್ಥಿಯರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟು, ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಹಾಲ್ ಟಿಕೆಟ ವಿತರಿಸಲು ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಯಿತು.