Participated in a memorable group portrait with Hon'ble Chief Minister Shri Siddaramaiah and Hon'ble Deputy Chief Minister Shri D.K Shivakumar, Hon'ble Chairman and all respected members of 16th Legislative Assembly in front of Shakti Kendra Vidhanasoudha, 25/03/2026

ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾ‌ರ್, ಮಾನ್ಯ ಸಭಾಧ್ಯಕ್ಷರು ಸೇರಿದಂತೆ 16ನೇ ವಿಧಾನಸಭೆಯ ಎಲ್ಲಾ ಗೌರವಾನ್ವಿತ ಸದಸ್ಯರೊಂದಿಗೆ ಸ್ಮರಣೀಯ ಸಮೂಹ ಚಿತ್ರಣದಲ್ಲಿ ಭಾಗವಹಿಸಲಾಯಿತು.