While on a trip to Hudikeri village, Ponnampete taluk, the disabled girl who came to meet her, assuring care, discussed with the doctors and arranged for her treatment., 24/02/2026

ಪೊನ್ನಂಪೇಟೆ ತಾಲ್ಲೂಕು ಹುದಿಕೇರಿ ಗ್ರಾಮದ ಪ್ರವಾಸದಲ್ಲಿದ್ದ ಸಂದರ್ಭ, ತಮ್ಮನ್ನು ಭೇಟಿಯಾಗಲು ಬಂದ ದಿವ್ಯಾಂಗ ಬಾಲಕಿಯನ್ನು ಅಕ್ಕರೆಯಿಂದ ಮಾತನಾಡಿಸಿ, ಆರೈಕೆಯ ಭರವಸೆ ನೀಡುತ್ತಾ, ವೈದ್ಯರೊಂದಿಗೆ ಚರ್ಚಿಸಿ ಆಕೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.