Participated with Honorable Social Welfare Minister HC Mahadevappa in the Dalits Self-esteem Conference organized by Karnataka Dalit Sangharsha Samiti at Madikeri Gandhi ground., 24/02/2026
ಮಡಿಕೇರಿ ಗಾಂಧಿ ಮೈದಾನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಆಯೋಜಿಸಿದ ದಲಿತರ ಸ್ವಾಭಿಮಾನ ಸಮಾವೇಶದಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್ ಸಿ ಮಹದೇವಪ್ಪ ರವರೊಂದಿಗೆ ಭಾಗವಹಿಸಲಾಯಿತು.
