Kodagu District Panchayat, Rural Industrial Division, (Khagra) participated in the free distribution of electrical equipment to rural craftsmen approved for 2025-26, distributed equipment to the beneficiaries., 23/06/2026

ಕೊಡಗು ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕಾ ವಿಭಾಗ, (ಖಾಗ್ರಾ) ರವರ 2025-26ನೇ ಸಾಲಿಗೆ ಮಂಜೂರಾದ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವಿವಿಧ ವಿದ್ಯುತ್ ಚಾಲಿತ ಉಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿದರು.